ಮಹಿಳೆ ಕಿಡ್ನ್ಯಾಪ್ ಕೇಸ್.. ಇಂದು SITಯಿಂದ ಭವಾನಿ ರೇವಣ್ಣ ವಿಚಾರಣೆ!.. ಎಲ್ಲಿದ್ದಾರೆ ಗೌಡ್ರು ಸೊಸೆ!

ಹಾಸನ:- ಮಹಿಳೆ ಕಿಡ್ನ್ಯಾಪ್ ಕೇಸ್ ಗೆ ಸಂಬಧಪಟ್ಟಂತೆ ಇಂದು SITಯಿಂದ ಭವಾನಿ ರೇವಣ್ಣ ವಿಚಾರಣೆ ನಡೆಯಲಿದೆ. LPG ಬಳಕೆದಾರರಿಗೆ ಗುಡ್ ನ್ಯೂಸ್.. ತಿಂಗಳ ಮೊದಲ ದಿನವೇ ಸಿಲಿಂಡರ್ ದರ 72ರೂ ಇಳಿಕೆ! ಭವಾನಿ ರೇವಣ್ಣ ಅವರನನ್ನು ಯಾವುದೇ ಕ್ಷಣದಲ್ಲಾದ್ರೂ SIT ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಭವಾನಿ ರೇವಣ್ಣಗೆ ಕ್ಯಾನ್ಸರ್‌ ಇದೆ. ಚಿಕಿತ್ಸೆ ಪಡೆಯಲು ನಿರೀಕ್ಷಣಾ ಜಾಮೀನು ನೀಡಬೇಕೆಂದು ಭವಾನಿ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದು ಬೆಳಗ್ಗೆ … Continue reading ಮಹಿಳೆ ಕಿಡ್ನ್ಯಾಪ್ ಕೇಸ್.. ಇಂದು SITಯಿಂದ ಭವಾನಿ ರೇವಣ್ಣ ವಿಚಾರಣೆ!.. ಎಲ್ಲಿದ್ದಾರೆ ಗೌಡ್ರು ಸೊಸೆ!