ಮಹಿಳೆ ಕಿಡ್ನ್ಯಾಪ್ ಕೇಸ್.. ಭವಾನಿಗೂ ಶುರುವಾಯ್ತು ಬಂಧನ ಭೀತಿ!.. ಇಂದು ಜಾಮೀನು ಅರ್ಜಿ ವಿಚಾರಣೆ!

ಬೆಂಗಳೂರು:- ಮಹಿಳೆ ಕಿಡ್ನ್ಯಾಪ್ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪತ್ನಿ ಭವಾನಿಗೂ ಬಂಧನ ಭೀತಿ ಶುರುವಾಗಿದ್ದು, ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. Post Office Jobs: 10th ಪಾಸಾಗಿದ್ರೆ ಸಾಕು.! ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ – ಇಂದೇ ಅರ್ಜಿ ಸಲ್ಲಿಸಿ ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದ ಆರೋಪದಡಿ ಭವಾನಿ (Bhavani Revanna) ಕಾರು ಚಾಲಕ ಅಜಿತ್‌ಗೂ ಎಸ್ಐಟಿ ನೋಟಿಸ್‌ ನೀಡಿದೆ. ಹೀಗಾಗಿ, ಪ್ರಕರಣ ತಮಗೂ ಉರುಳಾಗಬಹುದು ಅನ್ನೋ ಆತಂಕ … Continue reading ಮಹಿಳೆ ಕಿಡ್ನ್ಯಾಪ್ ಕೇಸ್.. ಭವಾನಿಗೂ ಶುರುವಾಯ್ತು ಬಂಧನ ಭೀತಿ!.. ಇಂದು ಜಾಮೀನು ಅರ್ಜಿ ವಿಚಾರಣೆ!