ಮಹಿಳೆ ಬೈಕ್ ಗೆ ಡಿಕ್ಕಿ: ತರ್ಲೆ BMTC ಚಾಲಕನ ಕಿರಿಕ್ ಗೆ ಬಲಿ ಆಗ್ತಿತ್ತು ಮೂರು ಜೀವ!

ಬೆಂಗಳೂರು:- ಬಿಎಂಟಿಸಿ ಬಸ್​​ ಚಾಲಕ ನಿರ್ಲಕ್ಷ್ಯ ವಹಿಸಿದ್ದು, ಸ್ವಲ್ಪ ಯಾಮಾರಿದ್ರೂ ಹೋಗ್ತಿತ್ತು ಮೂವರ ಪ್ರಾಣಪಕ್ಷಿ ಹೋಗುತ್ತಿತ್ತು. ಎಚ್ಚರ: ಚಳಿಗಾಲದಲ್ಲಿ ಮಲಗಿದ ಬಳಿಕ ಹೃದಯಾಘಾತ ಆಗಲು ಕಾರಣ ಏನು? ಬೇಕು ಬೇಕು ಅಂತ ಬಿಎಂಟಿಸಿ ತರ್ಲೆ ಚಾಲಕ ಹಾರ್ನ್ ಮಾಡಿದ್ದಾನೆ. ಅವರು ತಿರುಗಿ ನೋಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಸ್ಕೂಟರ್​ಗೆ ಡಿಕ್ಕಿ ಹೊಡೆದಿದ್ದಾನೆ. ಅವರು ತಿರುಗಿ ನೋಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಸ್ಕೂಟರ್​ಗೆ ಡಿಕ್ಕಿ ಹೊಡೆದಿದ್ದಾನೆ. ಚಾಲಕನ ನಿರ್ಲಕ್ಷ್ಯದಿಂದು ಸ್ವಲ್ಪ ಯಾಮಾರಿದರೂ ಇಂದು ಮೂವರು ಪ್ರಾಣ ಕಳೆದುಕೊಳ್ಳಬೇಕಾಗಿತ್ತು. ಇಂದು … Continue reading ಮಹಿಳೆ ಬೈಕ್ ಗೆ ಡಿಕ್ಕಿ: ತರ್ಲೆ BMTC ಚಾಲಕನ ಕಿರಿಕ್ ಗೆ ಬಲಿ ಆಗ್ತಿತ್ತು ಮೂರು ಜೀವ!