ಜೈಲು ಸೇರಿದ ಎರಡೇ ದಿನಕ್ಕೆ ಡಿ ಗ್ಯಾಂಗ್ ಗೆ ಸಿಕ್ತು ಭರ್ಜರಿ ಮಟನ್ ಊಟ..!

ಬೆಂಗಳೂರು:- ಜೈಲು ಸೇರಿದ ಎರಡೇ ದಿನಕ್ಕೆ ಡಿ ಗ್ಯಾಂಗ್ ಗೆ ಭರ್ಜರಿ ಮಟನ್ ಊಟ ಸಿಕ್ಕಿದೆ. ಭಾರತೀಯ ಕಾರ್ಮಿಕರಿಗೆ ಶೋಷಣೆ ಆರೋಪ..ಹಿಂದೂಜಾ ಕುಟುಂಬದವರಿಗೆ 4 ವರ್ಷ ಜೈಲು ಶಿಕ್ಷೆ! ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅವರು ಜೈಲು ಸೇರಿ ನಿನ್ನೆಗೆ ಎರಡು ದಿನ ಕಳೆದಿದೆ. ಎರಡನೇ ದಿನವಾದ ನಿನ್ನೆ ಪವಿತ್ರಾ ಗೌಡ ಅವರ ಪರಪ್ಪನ ಅಗ್ರಹಾರ ಜೈಲಿಯಲ್ಲಿ ಮಟನ್​ ಊಟ ಸೇವಿಸಿದ್ದಾರೆ. ಸಂಜೆ 8 ಗಂಟೆಯ ಸುಮಾರಿಗೆ ಕಾರಾಗೃಹ … Continue reading ಜೈಲು ಸೇರಿದ ಎರಡೇ ದಿನಕ್ಕೆ ಡಿ ಗ್ಯಾಂಗ್ ಗೆ ಸಿಕ್ತು ಭರ್ಜರಿ ಮಟನ್ ಊಟ..!