IPL 2024: ಇನ್ನೂ ಮುಂದಿದೆ RCB ಗೆ ಹಬ್ಬ – ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ!

IPL ಸೀಸನ್ 17 ರ ಆರಂಭಿಕ ಪಂದ್ಯಗಳಲ್ಲೇ ಆರ್​ಸಿಬಿ ಕಳಪೆ ಪ್ರದರ್ಶನ ನೀಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆರ್​ಸಿಬಿ, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಈ ಸೋಲಿನೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿದೆ. ಇನ್ನು ಆರ್​ಸಿಬಿ ತಂಡವು ಗೆಲುವಿನ ಲಯಕ್ಕೆ ಮರಳು ಏಪ್ರಿಲ್ 6 ರ ತನಕ ಕಾಯಲೇಬೇಕು. IPL 2024: ಕನ್ನಡಿಗನನ್ನ ಕೈಬಿಟ್ಟು ತಪ್ಪು ಮಾಡ್ತಾ RCB ! ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು … Continue reading IPL 2024: ಇನ್ನೂ ಮುಂದಿದೆ RCB ಗೆ ಹಬ್ಬ – ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ!