WI vs SA: ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ವಿಂಡೀಸ್ ಆಲ್​ರೌಂಡರ್ ಔಟ್!

ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ವಿಂಡೀಸ್ ಆಲ್​ರೌಂಡರ್ ಹೊರಗುಳಿದಿದ್ದಾರೆ. ಟಿ20 ಸರಣಿಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ರೋವ್​ಮನ್ ಪೊವೆಲ್ ಮುನ್ನಡೆಸಲಿದ್ದಾರೆ. ಇನ್ನು ಈ ಬಳಗದಲ್ಲಿ ಸ್ಟಾರ್ ಆಲ್​ರೌಂಡರ್ ಆ್ಯಂಡ್ರೆ ರಸೆಲ್ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ 2024ರ ವೆಸ್ಟ್ ಇಂಡೀಸ್ ತಂಡದಲ್ಲಿ ರಸೆಲ್ ಇದ್ದರು. ಆದರೆ ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ವಿಂಡೀಸ್ ಆಲ್​ರೌಂಡರ್ ಹೊರಗುಳಿದಿದ್ದಾರೆ. Kitchen Hacks: ಟೊಮೆಟೊ ತುಂಬಾ ದಿನ ಫ್ರೆಶ್‌ ಆಗಿರಬೇಕಾ!? … Continue reading WI vs SA: ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ವಿಂಡೀಸ್ ಆಲ್​ರೌಂಡರ್ ಔಟ್!