ಚಳಿಗಾಲ ಅಂತ ಫ್ರಿಡ್ಜ್ ಆಫ್ ಮಾಡ್ತೀರಾ!? ಹುಷಾರ್, ಸ್ಪೋಟ ಆಗಬಹುದು!

ಅನೇಕ ಜನರು ರೆಫ್ರಿಜರೇಟರ್ ಬಳಕೆಯನ್ನು ಕಡಿಮೆ ಮಾಡುತ್ತಾರೆ. ಕೆಲವರು ತಂಪಾದ ವಾತಾವರಣ ಇರುವುದರಿಂದ ಕೆಲವು ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದಿಲ್ಲ. ಹೀಗಿರುವಾಗ ಚಳಿಗಾಲದಲ್ಲಿ ರೆಫ್ರಿಜರೇಟರ್ ಎಷ್ಟು ಶಕ್ತಿಯಿಂದ ಕಾರ್ಯನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸದ ಸೂರ್ಯ ರಶ್ಮಿ: ಮುಂದಿನ ಗಂಡಾಂತರಕ್ಕೆ ಮುನ್ಸೂಚನೆ! ಅರ್ಚಕರು ಹೇಳಿದ್ದೇನು? ಮನೆಯಲ್ಲಿ ಫ್ರಿಜ್ ಅನ್ನು ಸರಿಯಾಗಿ ಬಳಸುವ ವಿಧಾನ ತಿಳಿದಿರಬೇಕು.ಇಲ್ಲದಿದ್ದರೆ ಮುಂದೊಂದು ದಿನ ದೊಡ್ಡ ಹಾನಿಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಫ್ರಿಡ್ಜ್ ಬಳಸುವ ಮುನ್ನ ಅದರ ಬಗ್ಗೆ ಕೆಲವು … Continue reading ಚಳಿಗಾಲ ಅಂತ ಫ್ರಿಡ್ಜ್ ಆಫ್ ಮಾಡ್ತೀರಾ!? ಹುಷಾರ್, ಸ್ಪೋಟ ಆಗಬಹುದು!