ಮಾವನ ಮಕ್ಕಳು, ದೂರದ ನೆಂಟರು ಅಂತ ಸಂಬಂಧದಲ್ಲೇ ಮದುವೆ ಆಗ್ತೀರಾ? ಹಾಗಿದ್ರೆ ಹುಷಾರ್ ಜನರೇ!

ಹೆಣ್ಣು ಮಕ್ಕಳಾಗಲಿ, ಅಥವಾ ಗಂಡು ಮಕ್ಕಳಾಗಲಿ ಸಂಬಂಧದಲ್ಲಿ ಮದುವೆ ಆಗೋ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ ನಾವ್ ಹೇಳುತ್ತಿರುವ ಸುದ್ದಿ ಅಂತಿದ್ದಲ್ಲ ಮರ್ರೆ. ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ FIR ದಾಖಲು! ಅನೇಕ ಕಾರಣಗಳಿಂದ ಹಿರಿಯರು ಸಂಬಂಧದಲ್ಲಿಯೇ ತಮ್ಮ ಮಕ್ಕಳಿಗೆ ಮದುವೆ ಮಾಡುತ್ತಿದ್ದರು. ಆದರೆ ಇದರಿಂದ ಏನೆಲ್ಲಾ ಗಂಭೀರ ಸಮಸ್ಯೆಗಳು ಎದುರಾಗುತ್ತದೆ ಎಂಬುವುದರ ಬಗ್ಗೆ ಅನೇಕ ಮಂದಿಗೆ ಅರಿವಿಲ್ಲ. ಹಾಗಾದ್ರೆ ರಕ್ತ ಸಂಬಂಧದಲ್ಲಿಯೇ ಮದುವೆ ಆಗುವುದರಿಂದ ಉಂಟಾಗುವ ಸಮಸ್ಯೆಗಳೇನು ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ. … Continue reading ಮಾವನ ಮಕ್ಕಳು, ದೂರದ ನೆಂಟರು ಅಂತ ಸಂಬಂಧದಲ್ಲೇ ಮದುವೆ ಆಗ್ತೀರಾ? ಹಾಗಿದ್ರೆ ಹುಷಾರ್ ಜನರೇ!