ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ..? ; ರಾಮುಲು ಹೇಳಿದ್ದೇನು..?

ಬಳ್ಳಾರಿ : ಕೋರ್‌ ಕಮಿಟಿ ಸಭೆ ಘಟನೆಯ ಬಳಿಕ ಶ್ರೀರಾಮುಲು ಸ್ವಪಕ್ಷೀಯರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್‌ ಕಮಿಟಿ ಸಭೆಯಲ್ಲಿ ನನ್ನ ಬಗ್ಗೆ ಅಪಮಾನ ಮಾಡಿದ್ದಕ್ಕೆ ನಾನು ಹೊರ ಬಂದೆ ಅಂತಾ ಶ್ರೀರಾಮುಲು ಹೇಳದ್ಧಾರೆ. ಬಳ್ಳಾರಿಯಲ್ಲಿ ಮಾತನಾಡಿದ̧ವ್ರು ರಾಧಾ ಮೊಹನ್ ಅಗರ್ವಲ್ ಅವರು  ಕೋರ್ ಕಮೀಟಿ ಸಭೆ ಕರೆದಿದ್ರು. ಸಂಘಟನೆಯ ಬಗ್ಗೆ ಚರ್ಚೆ ನಡೆದಿತ್ತು. ಒಂದು ಗಂಟೆ ಚರ್ಚೆಯಾಯ್ತು. ಆದರೆ ಸಭೆಯಲ್ಲಿ ರಾಧಾಮೋಹನ್ ನೇರವಾಗಿ ಅಸಹ್ಯವಾಗಿ ನನ್ನನ್ನು ನೋಡಿದ್ರು. ಸೋಲಿಗೆ ನೀವೇ ಕಾರಣ ಎಂದು ನೇರವಾಗಿ ಅರೋಪ … Continue reading ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ..? ; ರಾಮುಲು ಹೇಳಿದ್ದೇನು..?