ಇಂದೇ ಅರೆಸ್ಟ್ ಆಗ್ತಾರಾ ರಾಬಿನ್ ಉತ್ತಪ್ಪ? ಮಾಜಿ ಕ್ರಿಕೆಟಿಗ ಮಾಡಿದ್ದೇನು?

ಬೆಂಗಳೂರು:-ಸರ್ಕಾರಕ್ಕೆ ಹಾಗೂ ಉದ್ಯೋಗಿಗಳಿಗೆ ವಂಚನೆ ಎಸಗಿದ ಆರೋಪ ಹಿನ್ನೆಲೆಯಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಪುಲಕೇಶಿನಗರ ಪೊಲೀಸರಿಗೆ ಪತ್ರ ಬರೆಯಲಾಗಿದೆ. ಚಿತ್ರದುರ್ಗ: ಟೋಲ್ ಬಳಿ ಅವಘಡ: ಹೊತ್ತಿ ಉರಿದ ಬಸ್, ತಪ್ಪಿದ ದುರಂತ! ಉದ್ಯೋಗಿಗಳಿಗೆ ವಂಚನೆ ಎಸಗಿದ ಆರೋಪದಡಿ ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ ಆಗಿದೆ. ಘಟನೆ ಸಂಬಂಧ ಫಿಎಫ್ಓ ರಿಜಿನಲ್ ಕಮಿಷನರ್ ಷಡಕ್ಷರಿ ಗೋಪಾಲ ರೆಡ್ಡಿ ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಇದೇ ತಿಂಗಳು ನಾಲ್ಕರಂದು ಅರೆಸ್ಟ್‌ … Continue reading ಇಂದೇ ಅರೆಸ್ಟ್ ಆಗ್ತಾರಾ ರಾಬಿನ್ ಉತ್ತಪ್ಪ? ಮಾಜಿ ಕ್ರಿಕೆಟಿಗ ಮಾಡಿದ್ದೇನು?