ರಾಜಸ್ಥಾನ ರಾಯಲ್ಸ್ ಟೀಂ ಹೆಡ್ ಕೋಚ್ ಆಗ್ತಾರಾ ರಾಹುಲ್‌ ದ್ರಾವಿಡ್?!

ಟೀಂ ಇಂಡಿಯಾ ಕೋಚ್ ಸ್ಥಾನ ತೊರೆದಿರುವ ರಾಹುಲ್ ದ್ರಾವಿಡ್ (Rahul Dravid) ರಾಜಸ್ಥಾನ ರಾಯಲ್ಸ್ ಐಪಿಎಲ್ (IPL) ಟೀಂ ಹೆಡ್ ಕೋಚ್ ಆಗಿ ಆಯ್ಕೆಯಾಗಲಿದ್ದಾರೆ ಎಂದು ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ಮುಖ್ಯಸ್ಥರು ಹಾಗೂ ರಾಹುಲ್ ದ್ರಾವಿಡ್ ಜೊತೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಹೇಳಿಕೆ ಘೋಷಣೆಯಾಗುವ ಸಾಧ್ಯತೆಯಿದೆ https://ainlivenews.com/this-time-the-center-neglected-karnataka-in-the-budget-no-announcements/ 51 ವರ್ಷದ ರಾಹುಲ್ ದ್ರಾವಿಡ್ ಕೆಕೆಆರ್ ತಂಡದಲ್ಲಿ ಗೌತಂ ಗಂಭೀರ್ ಸ್ಥಾನಕ್ಕೆ … Continue reading ರಾಜಸ್ಥಾನ ರಾಯಲ್ಸ್ ಟೀಂ ಹೆಡ್ ಕೋಚ್ ಆಗ್ತಾರಾ ರಾಹುಲ್‌ ದ್ರಾವಿಡ್?!