ವೈಟ್​ಬಾಲ್​​​ಗೆ ಸಂಪೂರ್ಣ ಗುಡ್​ ಬೈ ಹೇಳ್ತಾರಾ ಕೊಹ್ಲಿ..? ಜಸ್ಟ್​ ಏಳೇ ಏಳು ತಿಂಗಳಲ್ಲಿ ಉತ್ತರ

ಟಿ20 ವಿಶ್ವಕಪ್​ನ ಅವಿಸ್ಮರಣೀಯ ಗೆಲುವಿನ ವಿದಾಯ ಪಡೆದ ವಿರಾಟ್ ಕೊಹ್ಲಿ, ಈಗ ಮತ್ತೊಂದು ಫಾರ್ಮೆಟ್​ನಿಂದಲೂ ತೆರೆಮರೆಗೆ ಸರಿಯುವ ಕಾಲ ಸನ್ನಿಹಿತವಾಗಿದೆ. ಟಿ20 ಫಾರ್ಮೆಟ್​ನಂತೆಯೇ ಏಕದಿನ ಕ್ರಿಕೆಟ್​ನಿಂದಲೂ ದೂರ ಸರಿಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ  ಇದೆ. ಭದ್ರತಾ ಕಾರಣಕ್ಕಾಗಿ ಭಾರತವನ್ನು ಕಳುಹಿಸಲು ನಿರಾಕರಿಸಿದ್ರೆ BCCI ಲಿಖಿತ ರೂಪದಲ್ಲಿ ಕೊಡಿ: ಪಾಕ್‌ ಪಟ್ಟು ಇದೇ ನವೆಂಬರ್​ ಬಳಿಕ 36ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಮುಂದಿನ 2027ರ ಏಕದಿನ ವಿಶ್ವಕಪ್​ ವೇಳೆಗೆ ವಿರಾಟ್​ ಕೊಹ್ಲಿ ವಯಸ್ಸು 39 ಆಗಿರಲಿದೆ. ಹೀಗಾಗಿ 2025ರ ಐಸಿಸಿ … Continue reading ವೈಟ್​ಬಾಲ್​​​ಗೆ ಸಂಪೂರ್ಣ ಗುಡ್​ ಬೈ ಹೇಳ್ತಾರಾ ಕೊಹ್ಲಿ..? ಜಸ್ಟ್​ ಏಳೇ ಏಳು ತಿಂಗಳಲ್ಲಿ ಉತ್ತರ