ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿಯುತ್ತಾರಾ ಜೋ ರೂಟ್!

ಪಾಕಿಸ್ತಾನ ತಂಡದ ವಿರುದ್ಧ ಮುಲ್ತಾನ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಅಜೇಯ ದ್ವಿಶತಕದೊಂದಿಗೆ ಆಟವಾಡುತ್ತಿರುವ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪ್ರಸ್ತುತ ಆಟವಾಡುತ್ತಿರುವ ಕ್ರಿಕೆಟಿಗರಲ್ಲಿ 20 ಸಾವಿರ ರನ್ ಗಳನ್ನು ಗಳಿಸಿದ ಎರಡನೇ ಆಟಗಾರೆಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಗಿಂತ ಹೆಚ್ಚು ರನ್ ಹೊಡೆದಿರುವ ಏಕೈಕ ಬ್ಯಾಟರ್ ಅಂದ್ರೆ ಅದು ನಮ್ಮ ವಿರಾಟ್ ಕೊಹ್ಲಿ ಮಾತ್ರ. ಅವರು ಒಟ್ಟು 535 ಪಂದ್ಯಗಳಿಂದ 27,041 ರನ್ ಗಳನ್ನು ಬಾರಿಸಿದ್ದರೆ, ಜೋ ರೂಟ್ 350 ಪಂದ್ಯಗಳಿಂದ 20 ಸಾವಿರ … Continue reading ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿಯುತ್ತಾರಾ ಜೋ ರೂಟ್!