ಜಗದೀಶ್ ಬಿಗ್ ಬಾಸ್ ಗೆ ಮತ್ತೆ ಬರ್ತಾರಾ!? ಕಿಚ್ಚ ಸುದೀಪ್ ಸ್ಪಷ್ಟನೆ!

ಬಿಗ್ ಬಾಸ್ ಸೀಸನ್ 11 ರ ಮೂರನೇ ವಾರದ ಕಿಚ್ಚನ ಪಂಚಾಯಿತಿ ನಡೆಯುತ್ತಿದೆ. ಈ ವಾರ ಮಿಡಲ್ ಎಲಿಮಿನೇಷನ್ ಆದ ಜಗದೀಶ್ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿ, ಮನೆಯ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರು. Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಕರೆಂಟ್‌ ಇರಲ್ಲ! ಯಾಕೆ? ಎಲ್ಲೆಲ್ಲಿ? ಅಲ್ಲದೇ ಮತ್ತೆ ಜಗದೀಶ್ ಬಿಗ್ ಬಾಸ್ ಗೆ ಬರ್ತಾರಾ ಎನ್ನುವ ಬಗ್ಗೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಜಗದೀಶ್​ ಅವರನ್ನು ಕ್ಲೀನ್ ಮಾಡಲು ಅಥವಾ ಅವರು ಮಾಡಿದ್ದು ತಪ್ಪಲ್ಲ … Continue reading ಜಗದೀಶ್ ಬಿಗ್ ಬಾಸ್ ಗೆ ಮತ್ತೆ ಬರ್ತಾರಾ!? ಕಿಚ್ಚ ಸುದೀಪ್ ಸ್ಪಷ್ಟನೆ!