CSK ವಿರುದ್ಧದ ಪಂದ್ಯದಿಂದ ವಿಲ್‌ ಜ್ಯಾಕ್ಸ್‌ ಔಟ್… ಬದಲಿ ಆಟಗಾರ ಯಾರು!?

ತಂಡದ ಇಬ್ಬರು ಸ್ಟಾರ್‌‌ ಆಟಗಾರರು ಐಪಿಎಲ್ ತೊರೆದು ತವರಿಗೆ ಮರಳಿದ್ದಾರೆ. ಅದರಲ್ಲಿಯೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ವಿಲ್‌ ಜ್ಯಾಕ್ಸ್‌ ಅನುಪಸ್ಥಿತಿ ಆರ್​ಸಿಬಿ ತಂಡಕ್ಕೆ ದೊಡ್ಡ ಹಿನ್ನೆಡೆಯಾಗಲಿದೆ. Lok Sabha Election: ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ…! ಅಲ್ಲದೇ ಪ್ಲೇ ಆಫ್ ನಿರ್ಧರಿಸುವ ನಿರ್ಣಾಯಕ ಪಂದ್ಯವನ್ನು ಆರ್‌‌ಸಿಬಿ ಇದೇ ಮೇ 18ರಂದು ಚೆನ್ನೈ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ ಆಡಲಿದೆ. ಈ ಪಂದ್ಯಕ್ಕೂ ಮುನ್ನವೇ ಸ್ಟಾರ್​ ಆಟಗಾರರು ತಂಡವನ್ನು ಬಿಟ್ಟು ಹೋಗಿರುವುದು ಸಂಕಷ್ಟಕ್ಕೀಡು ಮಾಡಿದೆ. … Continue reading CSK ವಿರುದ್ಧದ ಪಂದ್ಯದಿಂದ ವಿಲ್‌ ಜ್ಯಾಕ್ಸ್‌ ಔಟ್… ಬದಲಿ ಆಟಗಾರ ಯಾರು!?