ಈ ಬಾರಿಯ ಬಜೆಟ್ʼನಲ್ಲಿ ಆದಾಯ ತೆರಿಗೆದಾರರಿಗೆ ಗುಡ್‌ʼನ್ಯೂಸ್‌ ಸಿಗುತ್ತಾ..? ಜನರ ನಿರೀಕ್ಷೆಗಳು ಏನಿವೆ.?

ಕೇಂದ್ರ ಸರ್ಕಾರಕ್ಕೆ ನೇರ ತೆರಿಗೆ ಪಾವತಿ ಮಾಡುವ ಆದಾಯ ತೆರಿಗೆ ಪಾವತಿದಾರರು, ಈ ಬಾರಿಯಾದರೂ ತಮಗೆ ರಿಲೀಫ್ ಸಿಗುತ್ತಾ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಬಹುತೇಕ ಮಧ್ಯಮ ವರ್ಗ ಸಂಬಳದಾರರು ಆದಾಯ ತೆರಿಗೆ ಮಿತಿ ಏರಿಕೆ ಆಗಬಹುದು ಅನ್ನೋ ನಿರೀಕ್ಷೆಯನ್ನ ಪ್ರತಿ ಬಜೆಟ್‌ನಲ್ಲೂ ಹೊಂದಿರುತ್ತಾರೆ. ಈ ಬಾರಿಯೂ ಇದೇ ನಿರೀಕ್ಷೆ ಆದಾಯ ತೆರಿಗೆ ಪಾವತಿದಾರರಿಗೆ ಇದೆ. 80 ಸಿ ಮಿತಿ ಏರಿಕೆ, ಸ್ಟಾಂಡರ್ಡ್‌ ಡಿಡಕ್ಷನ್ ಏರಿಕೆ, ಹಳೆ ತೆರಿಗೆ ಪದ್ದತಿ ಅಡಿ ಆದಾಯ ತೆರಿಗೆ ರಿಟರ್ನ್ಸ್‌ ದಾಖಲು ಮಾಡುವವರಿಗೆ ಹೆಚ್ಚಿನ … Continue reading ಈ ಬಾರಿಯ ಬಜೆಟ್ʼನಲ್ಲಿ ಆದಾಯ ತೆರಿಗೆದಾರರಿಗೆ ಗುಡ್‌ʼನ್ಯೂಸ್‌ ಸಿಗುತ್ತಾ..? ಜನರ ನಿರೀಕ್ಷೆಗಳು ಏನಿವೆ.?