ಕಾಡುಪ್ರಾಣಿ- ಮಾನವ ಸಂಘರ್ಷ: ತಡೆಗೆ ಕರ್ನಾಟಕ- ಆಂಧ್ರ ಸರ್ಕಾರದ ನಿರ್ಧಾರ..!

ಬೆಂಗಳೂರು: ರಾಜ್ಯದಂತೆ ನೆರೆಯ ಆಂಧ್ರದಲ್ಲೂ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆಯಂತೆ.ಈ ಸಂಘರ್ಷವನ್ನ ತಪ್ಪಿಸಿ ಮಾನವನ ಜೀವ ಉಳಿಸುವುದು ಅತ್ತ ಅರಣ್ಯ ಸಂರಕ್ಷಿಸುವ ಕೆಲಸಕ್ಕೆ ಕರ್ನಾಟಕಕ್ಕೆ ,ಆಂಧ್ರಪ್ರದೇಶ ಸಹಕಾರ ಕೋರಿದೆ.ಇಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನ ಭೇಟಿ ಮಾಡಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಒಪ್ಪಂದ ಮಾಡಿಕೊಂಡಿದ್ದಾರೆ.. ರಾಜ್ಯದಲ್ಲಿ ಆನೆ ಹಾಗೂ ಮಾನವ ಸಂಘರ್ಷ ನಿರಂತರವಾಗಿದೆ.ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಿದೆ.ವನ್ಯಮೃಗಗಳ ಹಾವಳಿ ತಡೆಗೆ ರಾಜ್ಯ ಸರ್ಕಾರ ಹಲವು ಮಾರ್ಗೋಪಾಯಗಳನ್ನ ಮಾಡ್ತಿದೆ.ಅದೇ ರೀತಿ ನೆರೆಯ ಆಂಧ್ರದಲ್ಲೂ ಕಾಡು … Continue reading ಕಾಡುಪ್ರಾಣಿ- ಮಾನವ ಸಂಘರ್ಷ: ತಡೆಗೆ ಕರ್ನಾಟಕ- ಆಂಧ್ರ ಸರ್ಕಾರದ ನಿರ್ಧಾರ..!