ಮದುವೆಯಾದ ಮೂರೇ ನಿಮಿಷಕ್ಕೆ ಪತಿಗೆ ತಲಾಖ್ ನೀಡಿದ ಪತ್ನಿ: ಮಂಟಪದಲ್ಲಿ ಆತ ಮಾಡಿದ್ದೇನು ಗೊತ್ತಾ!?

 ಕುವೈತ್‌: ಮದುವೆ ಸಮಾರಂಭದ ವೇಳೆ ವಧು ಎಡವಿ ಬಿದ್ದಿದ್ದು, ಈ ಸಮಯದಲ್ಲಿ ವರ ತನ್ನ ಕುಟುಂಬದಲ್ಲಿ ಸಮ್ಮುಖದಲ್ಲಿ ಆಕೆಯನ್ನು ಹೀಯಾಳಿಸಿದ ಘಟನೆ ಕುವೈತ್‌ನಲ್ಲಿ ನಡೆದಿದೆ.  ವೇಳೆ ಯುವತಿ ಮದುವೆಯಾದ ಮೂರೇ ನಿಮಿಷಕ್ಕೆ ಮದುವೆ ಮಂಟಪದಲ್ಲಿ ತನ್ನ ಪತಿಗೆ ತಲಾಖ್​​ ನೀಡಿದ್ದಾಳೆ. ಸದ್ಯ ಈ ಘಟನೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಾರೀ ಬಜೆಟ್‌ʼನಲ್ಲಿ ಕರ್ನಾಟಕವನ್ನೇ ನಿರ್ಲಕ್ಷಿಸಿದ ಕೇಂದ್ರ : ಯಾವುದೇ ರೀತಿಯ ಘೋಷಣೆಗಳಿಲ್ಲ! ಮದುವೆ ಸಮಾರಂಭದ ವೇಳೆ ವಧು ಎಡವಿ ಬಿದ್ದಿದ್ದು, ಈ ಸಮಯದಲ್ಲಿ … Continue reading ಮದುವೆಯಾದ ಮೂರೇ ನಿಮಿಷಕ್ಕೆ ಪತಿಗೆ ತಲಾಖ್ ನೀಡಿದ ಪತ್ನಿ: ಮಂಟಪದಲ್ಲಿ ಆತ ಮಾಡಿದ್ದೇನು ಗೊತ್ತಾ!?