ಕಪ್ಪು ಬಳೆಯನ್ನು ಏಕೆ ಧರಿಸಬಾರದು..? ಅದನ್ನು ಧರಿಸಿದರೆ ಏನಾಗುತ್ತದೆ..? ಇಲ್ಲಿದೆ ಉತ್ತರ

ವಧುವಿನ ಶೃಂಗಾರದಲ್ಲಿ ಆಭರಣಗಳು ವಿಶೇಷವಾಗಿರುತ್ತದೆ. ಈ ಆಭರಣಗಳಲ್ಲಿ ಬಳೆಗಳು ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ಬಳೆಗಳು ವೈವಾಹಿಕತೆಯ ಸಂಕೇತವಾಗಿದೆ. ವಿವಾಹಿತ ಮಹಿಳೆಯರು ಧರಿಸುವ ಬಳೆಗಳು ಆಕೆಯ ಪತಿಯ ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ವಿವಾಹದ ನಂತರ ಮಹಿಳೆಯರು ಎಲ್ಲಾ ಸಮಯದಲ್ಲೂ ಲೋಹ, ಗಾಜು, ಮೇಣ, ಚಿನ್ನ ಮತ್ತು ಬೆಳ್ಳಿಯ ಬಳೆಗಳನ್ನು ಧರಿಸುತ್ತಾರೆ. ಬಳೆಗಳನ್ನು ಧರಿಸುವುದರಿಂದ ಅದೃಷ್ಟ ಮತ್ತು ಸಮೃದ್ಧಿ ಹೆಚ್ಚಾಗುವುದೆನ್ನುವ ನಂಬಿಕೆಯಿದೆ. Pearl Farming: ರೈತರೇ ಗಮನಿಸಿ.. ಮುತ್ತು ಕೃಷಿಯಲ್ಲಿದೆ ಭರ್ಜರಿ ಲಾಭ..! ವರ್ಷಕ್ಕೆ 10 ಲಕ್ಷ ಗಳಿಸಬಹುದು ಇನ್ನೂ … Continue reading ಕಪ್ಪು ಬಳೆಯನ್ನು ಏಕೆ ಧರಿಸಬಾರದು..? ಅದನ್ನು ಧರಿಸಿದರೆ ಏನಾಗುತ್ತದೆ..? ಇಲ್ಲಿದೆ ಉತ್ತರ