ಮಳೆಗಾಲದಲ್ಲೇ ಯಾಕೆ ಅಣಬೆ ಬೆಳೆಯುತ್ತದೆ: ರೈತರ ಕೃಷಿಗೆ ಏನು ಪ್ರಯೋಜನವಿದೆ!

ನಾವೆಲ್ಲ ಮಳೆಗಾಲದಲ್ಲಿ ನೆಲದಲ್ಲಿ ಮರದ ದಿಮ್ಮಿಗಳಲ್ಲಿ ಗೊಬ್ಬರದಲ್ಲಿ ಹಾಗೆ ಎಲ್ಲಾ ನಮೂನೆಯ ಸಾವಯುವ ವಸ್ತುಗಳಲ್ಲಿ ಅಣಬೆ ಬೆಳೆಯುವುದನ್ನು ಕಂಡಿದ್ದೇವೆ ಪ್ರಾಮುಖ್ಯವಾದ ಆಪ್ತಮಿತ್ರ ಎಂದರೆ ಅಣಬೆಗಳು ಯು ರೈತನ ಕೃಷಿಗೆ ಏನೆಲ್ಲ ನೆರವು ನೀಡುತ್ತವೆ ನಾವೀಗ ತಿಳಿಯೋಣ ಅಣಬೆಗಳು ಬಹುಕೋಶೀಯ ಜೀವಿಗಳು ಇವುಗಳಲ್ಲಿ ಪತ್ತೆ ಹಚ್ಚಿದ ಜಾತಿಗಳಿಗಿಂತ ಇನ್ನೂ ಹೆಚ್ಚು ಪತ್ತೆಹಚ್ಚಲಿಕ್ಕಿದೆ ಎನ್ನುತ್ತಾರೆ ಪರಿಸರದಲ್ಲಿ ಸಸ್ಯವರ್ಗ ಇಂಗಾಲ ಮತ್ತು ಪೋಷಕಾಂಶಗಳ ಪುನರ್ ಬಳಕೆಗೆ ಸಹಕರಿಸುವ ಜೀವಿಗಳು ಈ ಕ್ರಿಯೆಯಿಂದಾಗಿ ಮಣ್ಣಿನ ಪೋಷಕಾಂಶ ವೃದ್ಧಿಗೆ ಇವು ಪ್ರಮುಖ ಚಾಲಕ ಶಕ್ತಿ ಅನಿಸುತ್ತದೆ ಶಿಲೀಂದ್ರಗಳು … Continue reading ಮಳೆಗಾಲದಲ್ಲೇ ಯಾಕೆ ಅಣಬೆ ಬೆಳೆಯುತ್ತದೆ: ರೈತರ ಕೃಷಿಗೆ ಏನು ಪ್ರಯೋಜನವಿದೆ!