ಫೆ.1ರ ದಿನವೇ ಬಜೆಟ್ ಮಂಡನೆ ಮಾಡ್ತಾರೆ ಯಾಕೆ..? ಇದರ ಹಿಂದಿರೋ ರಹ್ಯಸವೇನು..? ಇಲ್ಲಿದೆ ಮಾಹಿತಿ
ಪ್ರತಿವರ್ಷವೂ ಕೇಂದ್ರ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರುತ್ತೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ 14ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಪ್ರತಿವರ್ಷವೂ ಸಹ ಫೆ.1ರಂದು ಬೆಳಗ್ಗೆ ಆಯ ವರ್ಷದ ಆಯವ್ಯಯ ಮಂಡನೆ ಮಾಡ್ತಾರೆ. ಆದರೆ ಯಾಕೆ ಆ ದಿನವೇ ಬಜೆಟ್ ಮಂಡನೆ ಮಾಡ್ತಾರೆ. ಇದರ ಹಿಂದಿರೋ ರಹ್ಯಸವೇನು ಅನ್ನೋದನ್ನು ಹೇಳ್ತಿವಿ ಬ್ರಿಟಿಷರ ಆಳ್ವಿಕೆ ಕಾಲದಿಂದಲೂ ಸಹ ಫೆಬ್ರವರಿ ತಿಂಗಳ ಕೊನೆಯ ದಿನ ವರ್ಕಿಂಗ್ ಡೇಯಂದು ಬಜೆಟ್ ಮಂಡನೆ ಮಾಡ್ತಿದ್ದರು. ಫೆಬ್ರವರಿ ಕೊನೆ ತಿಂಗಳ ಕೊನೆಯ ದಿನದ ಸಂಜೆ … Continue reading ಫೆ.1ರ ದಿನವೇ ಬಜೆಟ್ ಮಂಡನೆ ಮಾಡ್ತಾರೆ ಯಾಕೆ..? ಇದರ ಹಿಂದಿರೋ ರಹ್ಯಸವೇನು..? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed