ಅಯ್ಯಪ್ಪಸ್ವಾಮಿಗೆ ಇರುಮುಡಿ ಹೋರೋದು ಯಾಕೆ!? ಶಬರಿಮಲೆ ಭಕ್ತರು ತಿಳಿಯಲೇಬೇಕಾದ ವಿಚಾರ!

ಶಬರಿಮಲೆ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಭಕ್ತಿಯಿಂದ ಮಾಲೆ ಧರಿಸುವ ಅವನ ಭಕ್ತರು. ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಜನ ಅಯ್ಯಪ್ಪ ಮಾಲೆಯನ್ನು ಧರಿಸುತ್ತಾರೆ. ಕೆಲವರು ಮಂಡಲ ದೀಕ್ಷಾ, ಇನ್ನು ಕೆಲವರು ಅರ್ಥ ಮಂಡಲ ದೀಕ್ಷಾ ತೆಗೆದುಕೊಳ್ಳುತ್ತಾರೆ. 41 ದಿನಗಳ ದೀಕ್ಷೆ ಪಡೆದು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬಂದ ಬಳಿಕ ಪೂಜೆಯೊಂದಿಗೆ ಅಯ್ಯಪ್ಪ ಮಾಲೆಯನ್ನು ತೆಗೆಯುತ್ತಾರೆ. 3 ಕಾರುಗಳ ನಡುವೆ ಸರಣಿ ಅಪಘಾತ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಫುಲ್ … Continue reading ಅಯ್ಯಪ್ಪಸ್ವಾಮಿಗೆ ಇರುಮುಡಿ ಹೋರೋದು ಯಾಕೆ!? ಶಬರಿಮಲೆ ಭಕ್ತರು ತಿಳಿಯಲೇಬೇಕಾದ ವಿಚಾರ!