ಪುಟ್ಟ ಮಕ್ಕಳಿಗೆ ಬೆಳ್ಳಿ ವಸ್ತು ಹಾಕೋದ್ಯಾಕೆ!? ವೈಜ್ಞಾನಿಕ ಕಾರಣ ತಿಳಿಯಲೇಬೇಕು!?

ಹುಟ್ಟಿದ ಮಗುವಿನ ಕೈಗೆ ಬೆಳ್ಳಿಯ ಬಳೆ ಹಾಕುತ್ತಾರೆ? ಜೊತೆಗೆ ಕಾಲಿಗೆ ಬೆಳ್ಳಿ ಗೆಜ್ಜೆ ಹಾಕೋದು ಏಕೆ ಅಂತ ಮೊದಲು ಇದರ ಹಿಂದಿನ ವೈಜ್ಞಾನಿಕ ಕಾರಣ ತಿಳಿದುಕೊಳ್ಳಿ. ಅನೇಕ ಸಂಸ್ಕೃತಿಗಳಲ್ಲಿ, ವಿಶೇಷವಾಗಿ ಭಾರತದಲ್ಲಿ ವಿವಿಧ ಕಾರಣಗಳಿಗಾಗಿ ಮಕ್ಕಳಿಗೆ ಬೆಳ್ಳಿ ಬಳೆ ಹಾಗೂ ಗೆಜ್ಜೆಯನ್ನು ಹಾಕಲಾಗುತ್ತದೆ. ಮಧುಮೇಹಿಗಳೇ ಗಮನಿಸಿ: ನಿತ್ಯ ಬೆಳಿಗ್ಗೆ ಈ ಚಹಾ ಸೇವಿಸಿದ್ರೆ ಎಂದಿಗೂ ಹೆಚ್ಚಾಗಲ್ಲ ಬ್ಲಡ್‌ ಶುಗರ್! ಬೆಳ್ಳಿಯೂ ಮಂಗಳಕರ ಲೋಹವೆಂದು ಪರಿಗಣಿಸಲಾಗುತ್ತದೆ. ಬೆಳ್ಳಿ ವಸ್ತುವನ್ನು ಹಾಕಿಕೊಂಡ ಪ್ರತಿಯೊಬ್ಬರಿಗೂ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು … Continue reading ಪುಟ್ಟ ಮಕ್ಕಳಿಗೆ ಬೆಳ್ಳಿ ವಸ್ತು ಹಾಕೋದ್ಯಾಕೆ!? ವೈಜ್ಞಾನಿಕ ಕಾರಣ ತಿಳಿಯಲೇಬೇಕು!?