ಡಾಲಿ ಧನಂಜಯ್ ಮದುವೆ ಮೈಸೂರಿನಲ್ಲೇ ಏಕೆ? ಇದಕ್ಕಿದೆ ಸ್ಟ್ರಾಂಗ್ ರೀಸನ್!

ಕನ್ನಡಿಗರ ಅಚ್ಚು ಮೆಚ್ಚಿನ ನಟ ಡಾಲಿ ಧನಂಜಯ ವಿವಾಹ ಬಂಧಿಯಾಗಲು ರೆಡಿಯಾಗಿದ್ದಾರೆ. ವೈದ್ಯೆ ಧನ್ಯತಾ ಜೊತೆಗೆ ಹಸೆಮಣೆ ಏರುತ್ತಿದ್ದಾರೆ. ಅಂದಹಾಗೆ ಇದೇ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗಲು ನಿಶ್ಚಯಿಸಿದ್ದು, ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವು! ಸದ್ಯ ಚಂದನದಲ್ಲಿ ಮದುವೆ ಸಂಭ್ರಮ ನಡೀತಿದೆ. ಕನ್ನಡದ ಅಪ್ಪಟ ಪ್ರತಿಭೆ ಡಾಲಿ ಧನಂಜಯ್ ವಿವಾಹ ಸಂಭ್ರಮ ಶುರುವಾಗಿದೆ. ಡಾಲಿ ಧನಂಜಯ್ ಅವರು ಡಾಕ್ಡರ್ ಧನ್ಯತಾ ಅವರ ಕೈ ಹಿಡಿತಿದ್ದಾರೆ.. ಈಗಾಗಲೇ ಎರಡು ಕುಟುಂಬಗಳಲ್ಲೂ ಕೂಡ ಮದುವೆ … Continue reading ಡಾಲಿ ಧನಂಜಯ್ ಮದುವೆ ಮೈಸೂರಿನಲ್ಲೇ ಏಕೆ? ಇದಕ್ಕಿದೆ ಸ್ಟ್ರಾಂಗ್ ರೀಸನ್!