ಮದುವೆ ಆಗ್ತಿದ್ದಂಗೆ ಹೆಣ್ಮಕ್ಕಳು ದಪ್ಪ ಆಗ್ತಾರೆ ಯಾಕೆ!? ಇಲ್ಲಿದೆ ಉತ್ತರ!

ಪ್ರತಿಯೊಬ್ಬರ ಜೀವನದಲ್ಲೂ ಮದುವೆಗೆ ಇರುವ ಮಹತ್ವವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜೀವನದ ಎರಡನೇ ಇನ್ನಿಂಗ್ಸ್ ಎಂದು ಹೇಳಲಾಗುವ ಮದುವೆಯ ವಿಷಯದಲ್ಲಿ ಮಹಿಳೆಯರ ಜೊತೆಗೆ ಪುರುಷರಲ್ಲೂ ಭಯಗಳಿರುತ್ತವೆ. ಮದುವೆ ನಂತರ ವ್ಯಕ್ತಿಯ ಜೀವನದಲ್ಲಿ ಸಂಪೂರ್ಣ ಬದಲಾವಣೆಗಳಾಗುತ್ತವೆ. ಮುಖ್ಯವಾಗಿ ಮಹಿಳೆಯರಲ್ಲಿ ಈ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತವೆ. ಅಂತಹ ಬದಲಾವಣೆಗಳಲ್ಲಿ ತೂಕ ಹೆಚ್ಚುವುದು ಒಂದು. ಈ ಸ್ಥಳಗಳಲ್ಲಿ ಶ್ಯಾಂಪೂ, ಸೋಪು ಮಾರಾಟ ಬ್ಯಾನ್: ಕರ್ನಾಟಕ ಸರ್ಕಾರದಿಂದ ಮಹತ್ವದ ನಿರ್ಧಾರ! ಮಹಿಳೆಯರು ದಪ್ಪ ಆಗಲು ಶುರುವಾದರೆ ಮೊದಲು ಅವರ ಹೊಟ್ಟೆಯ ಭಾಗ, ತೊಡೆಯ ಭಾಗದಲ್ಲಿ … Continue reading ಮದುವೆ ಆಗ್ತಿದ್ದಂಗೆ ಹೆಣ್ಮಕ್ಕಳು ದಪ್ಪ ಆಗ್ತಾರೆ ಯಾಕೆ!? ಇಲ್ಲಿದೆ ಉತ್ತರ!