ಬೈಕ್-ಕಾರು ಹಿಂದೆ ನಾಯಿಗಳು ಓಡಿ ಬರೋದ್ಯಾಕೆ? ಇದು ಸೂಚಿಸುವುದು ಏನು! ಕೇಳಿದ್ರೆ ಅಚ್ಚರಿ ಪಡ್ತೀರಾ?

ನಾವು ಎಲ್ಲಾದರೂ ಬೈಕ್ಗಳಲ್ಲಿ ಹೋಗ್ಬೇಕಂದರೆ ನಾಯಿಗಳನ್ನು ಬೆನ್ನಟ್ಟೋದನ್ನು ನೀವು ನೋಡೇ ಇರ್ತೀರಾ.. ಅದರಲ್ಲೂ ರಾತ್ರಿ ಹೊತ್ತಂತೂ ಬೈಕ್ಗಳಲ್ಲಿ ಹೋಗ್ಬೇಕು ಅಂದರೆ ಕೆಲವರಿಗೇ ಭಯ ಆಗೇ ಆಗುತ್ತೆ… ಯಾಕಂದರೆ ರಾತ್ರಿಯಲ್ಲೇ ಹೀಗೆ ನಾಯಿಗಳು ಬೈಕ್ಗಳ ಬೆನ್ನಟ್ಟೋದು ಹೆಚ್ಚು.. ಆದರೆ ಈ ನಾಯಿಗಳು ಯಾಕ್ ಬೈಕ್ಗಳ ಬೆನ್ನತ್ತುತ್ವೆ.. ಗೊತ್ತಾ..? ಅದರ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ. ಹೃದಯಾಘಾತ: ಮಹಾ ಕುಂಭಮೇಳದಿಂದ ಪಾಪಸ್ ಆಗುವಾಗ ವ್ಯಕ್ತಿ ದುರ್ಮರಣ! ಎಸ್, ನೀವು ನಿಮ್ಮ ಬೈಕ್ ಅಥವಾ ಸ್ಕೂಟರ್ ಅಥವಾ ಕಾರಿನಲ್ಲಿ ತುಂಬಾ … Continue reading ಬೈಕ್-ಕಾರು ಹಿಂದೆ ನಾಯಿಗಳು ಓಡಿ ಬರೋದ್ಯಾಕೆ? ಇದು ಸೂಚಿಸುವುದು ಏನು! ಕೇಳಿದ್ರೆ ಅಚ್ಚರಿ ಪಡ್ತೀರಾ?