ಡಯೆಟ್ ಎಲ್ಲಾ ಯಾಕೆ, ನಿತ್ಯ ಈ ಹಣ್ಣು ಸೇವಿಸಿ: 1 ತಿಂಗಳಲ್ಲೇ ಸ್ಲಿಮ್ ಆಗ್ತೀರಾ!?
ತೂಕ ಇಳಿಕೆಗೆ ಸ್ಟ್ರಾಬೆರಿ ಹೆಚ್ಚು ಸಹಾಯಕವಾಗಿದೆ. 80 ಗ್ರಾಂ ಸ್ಟ್ರಾಬೆರಿಯಲ್ಲಿ ಈ ಪೋಷಕಾಂಶಗಳಿವೆ: 0.6 ಗ್ರಾಂ ಪ್ರೋಟೀನ್, 0.2 ಗ್ರಾಂ ಕೊಬ್ಬಿನ ಅಂಶ, 6 ಗ್ರಾಂ ಕಾರ್ಬೋಹೈಡ್ರೇಟ್ಗಳು, 1.6 ಗ್ರಾಂ ಫೈಬರ್, 136 ಮಿಗ್ರಾಂ ಪೊಟ್ಯಾಸಿಯಮ್, 49 ಎಂಸಿಜಿ ಫೋಲೇಟ್, 46 ಮಿಗ್ರಾಂ ವಿಟ್ ಸಿ ಇದೆ. ಇದಷ್ಟೇ ಅಲ್ಲದೇ ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್, ಫೋಲೇಟ್, ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ. ಇನ್ನೂ ಈ ಹಣ್ಣಿನ ಆರೋಗ್ಯ ಪ್ರಯೋಜನದ ಬಗ್ಗೆ ಒಂದಷ್ಟು ಮಾಹಿತಿ … Continue reading ಡಯೆಟ್ ಎಲ್ಲಾ ಯಾಕೆ, ನಿತ್ಯ ಈ ಹಣ್ಣು ಸೇವಿಸಿ: 1 ತಿಂಗಳಲ್ಲೇ ಸ್ಲಿಮ್ ಆಗ್ತೀರಾ!?
Copy and paste this URL into your WordPress site to embed
Copy and paste this code into your site to embed