ಕನ್ನಡ ಬರೆಯೋಕೆ ಬರದೇ ಒದ್ದಾಡಿದ್ರಾ ಸಚಿವರು..?

ಕೊಪ್ಪಳ : ಕನ್ನಡ ಮತ್ತು ಸಂಸ್ಕೃತಿ ಸಚಿವರು ಕನ್ನಡ ಬರೆಯಲು ಒದ್ದಾಡಿದ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಕನ್ನಡ ಬರಿಯೋಕೆ ಹೋಗಿ, ಇದೀಗ ಟ್ರೋಲ್ ಗಳಿಗೆ ಗುರಿಯಾಗುತ್ತಿದ್ದಾರೆ.   ಕೊಪ್ಪಳ ಜಿಲ್ಲೆಯ ಕಾರಟಗಿಯ ಜೆಪಿ ನಗರದ ಅಂಗನವಾಡಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಭೇಟಿ ನೀಡಿದ್ದರು. ಈ ವೇಳೆ ಅಂಗನವಾಡಿ ಮಕ್ಕಳಿಗೆ ʼಶುಬವಾಗಲಿʼ ಎಂದು ಬರೆದಿದ್ದಾರೆ. ಕನ್ನಡದಲ್ಲಿ ಶುಭವಾಗಲಿ ಅಂತಾ ಬರೆಯೋದಕ್ಕೆ ಒದ್ದಾಡಿದ್ದಾರೆ ಎನ್ನುವ … Continue reading ಕನ್ನಡ ಬರೆಯೋಕೆ ಬರದೇ ಒದ್ದಾಡಿದ್ರಾ ಸಚಿವರು..?