ರೈತನ ಗೋಳು ಕೇಳೋರ್ಯಾರು? ತೆಂಗಿನ ಬೆಲೆ ಗಗನಕ್ಕೆ, ಕೊಬ್ಬರಿ ಪಾತಾಳಕ್ಕೆ!

ಬೆಂಗಳೂರು:- ಬೇಸಿಗೆ ಬಂದರೆ ಸಾಕು ಎಳನೀರಿನ ಬೆಲೆ ಗಗನಕ್ಕೆ ಏರುತ್ತದೆ. ಆದರೆ, ಈ ಚಳಿಗಾಲದಲ್ಲೂ ಎಳನೀರಿನ ಬೆಲೆ ಅಧಿಕವಾಗಿದೆ. ಒಂದು ಎಳನೀರಿನ ಕಾಯಿಗೆ 40 ರಿಂದ 60 ರೂಪಾಯಿ ಇದೆ. ದಿಢೀರನೆ ಬೆಲೆ ಏರಿಕೆಯಿಂದ ಜನರು ಕಂಗಾಲ ಆಗಿದ್ದಾರೆ. ತೆಂಗಿನಕಾಯಿ ದರ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ 5 ಲಕ್ಷ FD ಇಟ್ರೆ ವರ್ಷಕ್ಕೆ ಸಿಗುವ ಬಡ್ಡಿ ಎಷ್ಟು? ಏನ್ ಗುರು, ತೆಂಗಿನ ಕಾಯಿಗೆ ಇನ್ನಿಲ್ಲದ ಡಿಮಾಂಡ್ ಬಂದಿದೆ. … Continue reading ರೈತನ ಗೋಳು ಕೇಳೋರ್ಯಾರು? ತೆಂಗಿನ ಬೆಲೆ ಗಗನಕ್ಕೆ, ಕೊಬ್ಬರಿ ಪಾತಾಳಕ್ಕೆ!