ವಿರಾಟ್ ಕೊಹ್ಲಿ ತುಳಿಯಲು ಯತ್ನಿಸಿದ್ದವರು ಯಾರು?: ಇಂಥಾ ವ್ಯಕ್ತಿಯನ್ನು ಬಗ್ಗಿಸಿದ್ರಾ ರನ್‌ ಮೆಷಿನ್

ಒಬ್ಬರು ಬೆಳೆಯುತ್ತಿದ್ದಾರೆ ಅಂದ್ರೆ ಅವರನ್ನು ತುಳಿಯಲು ಹತ್ತಾರು ಮಂದಿ ನಿಂತು ಬಿಡುತ್ತಾರೆ. ತುಳಿಯಲು ನಿಂತವರನ್ನೇ ತುಳಿಯುತ್ತಾ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ದಾರಿ ತುಳಿದವರು ಕಿಂಗ್​ ಕೊಹ್ಲಿ. ಇಂಥಾ ವ್ಯಕ್ತಿಯನ್ನು ಅದೊಂದು ಕಾರಣ ನೀಡಿ ಬಗ್ಗಿಸಿದ್ದರು. ಅಂದು ಯಾವ ನಿಯಮ ಅನುಸಾರ ವಿರಾಟ್ ಕೊಹ್ಲಿ ಕೈಯಿಂದ ನಾಯಕತ್ವವನ್ನು ಕಿತ್ತುಕೊಳ್ಳಲಾಗಿತ್ತೋ, ಅದೇ ನಿಯಮವನ್ನು ಕ್ರಿಕೆಟ್ ಬಾಸ್​ಗಳು ಈಗ ಕಾಲಡಿ ಹಾಕಿ ತುಳಿದು ಬಿಟ್ಟಿದ್ದಾರೆ. 2021ರಲ್ಲಿ ವಿರಾಟ್ ಕೊಹ್ಲಿ ಭಾರತ ಟಿ20 ತಂಡದ ನಾಯಕತ್ವವನ್ನು ತ್ಯಜಿಸಿದಾಗ ಹಲವರು ಸಹಜವಾಗಿಯೇ ಹುಬ್ಬೇರಿಸಿದ್ದರು. ಭಾರತ … Continue reading ವಿರಾಟ್ ಕೊಹ್ಲಿ ತುಳಿಯಲು ಯತ್ನಿಸಿದ್ದವರು ಯಾರು?: ಇಂಥಾ ವ್ಯಕ್ತಿಯನ್ನು ಬಗ್ಗಿಸಿದ್ರಾ ರನ್‌ ಮೆಷಿನ್