BOSS ಅಂತ ರಾಕಿಂಗ್ ಸ್ಟಾರ್ ಯಶ್ ಕರೆಯೋ ವ್ಯಕ್ತಿ ಯಾರು?

ಯಶ್ ಅವರನ್ನು ಅಭಿಮಾನಿಗಳು ಬಾಸ್ ಎಂದು ಕರೆಯುತ್ತಾರೆ. ಆದರೆ, ಯಶ್ ಅವರು ಒಂದು ವ್ಯಕ್ತಿಗೆ ಬಾಸ್ ಎಂದು ಕರೆಯುತ್ತಾರೆ. ಅವರು ಯಶ್ ಜೀವನದಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸಿದ್ದಾರೆ. WPL 2025: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್ ಗೆ ರೋಚಕ ಜಯ! ಯಶ್ ಅವರ ಜೀವನದಲ್ಲಿ ಅವರ ತಂದೆ-ತಾಯಿ ಸಾಕಷ್ಟು ಪಾತ್ರವಹಿಸಿದ್ದಾರೆ. ಯಶ್ ತಂದೆ ಈ ಮೊದಲು ಬಸ್​ ಡ್ರೈವರ್ ಆಗಿದ್ದರು. ಯಶ್ ಅವರು ತಂದೆಯನ್ನು ಸಾಕಷ್ಟು ಗೌರವಿಸುತ್ತಾರೆ. ಅವರು ತಂದೆಗೆ ಬಾಸ್ ಎಂದು ಈ ಮೊದಲು ಕರೆದಿದ್ದರು. … Continue reading BOSS ಅಂತ ರಾಕಿಂಗ್ ಸ್ಟಾರ್ ಯಶ್ ಕರೆಯೋ ವ್ಯಕ್ತಿ ಯಾರು?