killed her son: ಗೋವಾದಲ್ಲಿ ಮಗನನ್ನು ಕೊಂದ ಸುಚನಾ ಸೇಠ್ ಯಾರು? – ಹಿನ್ನೆಲೆ ಏನು?

ಬೆಂಗಳೂರು: ಮಗುವಿನ ಹತ್ಯೆ ಮಾಡಿ ಸೂಟ್​ ಕೇಸ್​ ನಲ್ಲಿ ರವಾನೆ ಮಾಡುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಆಗಿರುವ ಸುಚನಾ ಸೇಠ್ ಅವರನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋವಾದಿಂದ ಬೆಂಗಳೂರಿಗೆ (Goa To Bengaluru) ತೆರಳುತ್ತಿದ್ದ ಸ್ಟಾರ್ಟ್‌ಅಪ್ ಫೌಂಡರ್ ಮತ್ತು ಸಿಇಓ ಸುಚನಾ ಸೇಠ್ (Suchana Seth) ವಿರುದ್ಧ ಗೋವಾದ ಹೋಟೆಲ್‌ನಲ್ಲಿ ಮಗುವನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಸುಚನಾ ಸೇಠ್ ಅವರು ಶನಿವಾರ ತನ್ನ ಮಗನೊಂದಿಗೆ ಉತ್ತರ … Continue reading killed her son: ಗೋವಾದಲ್ಲಿ ಮಗನನ್ನು ಕೊಂದ ಸುಚನಾ ಸೇಠ್ ಯಾರು? – ಹಿನ್ನೆಲೆ ಏನು?