IPL 2024: RCB ಮುಂದಿನ ಎದುರಾಳಿ ಯಾರು!? – ಈ ಪಂದ್ಯ ಗೆಲ್ಲಲೇಬೇಕಿದೆ ಫಾಪ್ ಪಡೆ!

ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಜನ್ 17 ರ ಪಾಯಿಂಟ್ಸ್ ಟೇಬಲ್​ನಲ್ಲಿ ಆರ್​ಸಿಬಿ ಆರನೇ ಸ್ಥಾನದಲ್ಲಿದೆ. ಆಡಿದ 3 ಪಂದ್ಯದಲ್ಲಿ ಎರಡು ಸೋಲು, ಒಂದು ಜಯ ಕಂಡು 2 ಅಂಕ ಪಡೆದು ಕೊಂಡಿದೆ. ಇವರ ನೆಟ್​ ರನ್​ರೇಟ್ -0.711 ಆಗಿದೆ. ಅಂಕಪಟ್ಟಿಯಲ್ಲಿ ಮೇಲೇಳಲು ಬೆಂಗಳೂರು ಮುಂದಿನ ಮ್ಯಾಚ್ ಗೆಲ್ಲಲೇ ಬೇಕಿದೆ. ಹಾಗಾದರೆ ಆರ್​ಸಿಬಿ ಮುಂದಿನ ಟಾರ್ಗೆಟ್ ಯಾರು?, ಪಂದ್ಯ ಎಲ್ಲಿ ನಡೆಯಲಿದೆ?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಉಗ್ರರು ಖರ್ಚು ಮಾಡಿದೆಷ್ಟು ಗೊತ್ತಾ!? … Continue reading IPL 2024: RCB ಮುಂದಿನ ಎದುರಾಳಿ ಯಾರು!? – ಈ ಪಂದ್ಯ ಗೆಲ್ಲಲೇಬೇಕಿದೆ ಫಾಪ್ ಪಡೆ!