BBK11: ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಯಾರಿಗೆ? ಭಾವುಕರಾದ ಸ್ಪರ್ಧಿ!

ಪ್ರತಿ ವಾರದಂತೆ ಕಾರ್ಯಕ್ರಮದ ಕೊನೆಯಲ್ಲಿ ಕಿಚ್ಚ ಸುದೀಪ್​ ಅವರು 10 ಸ್ಪರ್ಧಿಗಳಲ್ಲಿ ಓರ್ವ ಸ್ಪರ್ಧಿಗೆ ಚಪ್ಪಾಳೆಯನ್ನು ಕೊಡುತ್ತಾರೆ. ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ 92ನೇ ದಿನಕ್ಕೆ ಕಾಲಿಟ್ಟಿದೆ. ಒಟ್ಟು 17 ಸ್ಪರ್ಧಿಗಳು ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಟ್ಟಿದ್ದರು. 17 ಸ್ಪರ್ಧಿಗಳಲ್ಲಿ ಸದ್ಯ 10 ಜನ ಬಿಗ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ Virat Kohli: ಸಿರಾಜ್ ಬ್ಯಾಟಿಂಗ್ ಕಂಡು ವಿರಾಟ್ ಮಾಡಿದ್ದೇನು? ಕಳೆದ ವಾರ ಕಿಚ್ಚನ ಚಪ್ಪಾಳೆಯನ್ನು ಭವ್ಯಾ ಗೌಡ ಕಿಚ್ಚನ ಚಪ್ಪಾಳೆ … Continue reading BBK11: ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಯಾರಿಗೆ? ಭಾವುಕರಾದ ಸ್ಪರ್ಧಿ!