BBK11: ಯಾವ ಸೀಮೆ ಕ್ಯಾಪ್ಟನ್ ರಿ ನೀವು: ಹಂಸಾ ವಿರುದ್ಧ ತಿರುಗಿ ಬಿದ್ದ ನರಕವಾಸಿಗಳು!
ಬಿಗ್ ಬಾಸ್ ಸೀಸನ್ 11 ತುಂಬಾ ಇಂಟ್ರೆಸ್ಟ್ ಆಗಿ ಮೂಡಿ ಬರುತ್ತಿದೆ. ಅಲ್ಲದೇ ವೀಕ್ಷಕರು ಕೂಡ ಬಹಳ ಇಷ್ಟದಿಂದ ಶೋ ನೋಡುತ್ತಿದ್ದಾರೆ. ರಾಜಧಾನಿಯಲ್ಲಿ ಯುವಕನೋರ್ವನ ಅಟ್ಟಹಾಸ: ಸಿಕ್ಕ ಸಿಕ್ಕವರ ಮೇಲೆ ಬ್ಯಾಟ್ ನಿಂದ ಹಲ್ಲೆ! ಬಿಗ್ ಬಾಸ್’ನಲ್ಲಿ ಈ ಬಾರಿ ಸ್ವರ್ಗ ಹಾಗೂ ನರಕ ಎಂದು ಎರಡು ವಿಭಾಗ ಮಾಡಲಾಗಿದೆ. ಇಬ್ಬರ ಮಧ್ಯೆ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಈ ಟಾಸ್ಕ್ಗಳಿಗೆ ಕ್ಯಾಪ್ಟನ್ ಹಂಸಾ ಉಸ್ತುವಾರಿ ವಹಿಸಿಕೊಂಡಿದ್ದರು. ಫೌಲ್ ಆದ ವಿಚಾರಕ್ಕೆ ಸಂಬಂಧಿಸಿ ನರಕ ಹಾಗೂ ಸ್ವರ್ಗದ ಮಧ್ಯೆ ಕಿತ್ತಾಟ … Continue reading BBK11: ಯಾವ ಸೀಮೆ ಕ್ಯಾಪ್ಟನ್ ರಿ ನೀವು: ಹಂಸಾ ವಿರುದ್ಧ ತಿರುಗಿ ಬಿದ್ದ ನರಕವಾಸಿಗಳು!
Copy and paste this URL into your WordPress site to embed
Copy and paste this code into your site to embed