ಪ್ಲೇ ಆಫ್ ಫೈಟ್..! ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪವರ್​ಫುಲ್ ತಂಡ CSK ಅಥವಾ RCB ಯಾವುದು….!?

ಬೆಂಗಳೂರಿನ ಎಂ ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್​ಸಿಬಿ vs ಸಿಎಸ್​ಕೆ ನಡುವಿನ ಕದನ ಕ್ರಿಕೆಟ್​ ಅಭಿಮಾನಿಗಳ ಗಮನ ಸೆಳೆದಿದೆ ಒಣದ್ರಾಕ್ಷಿ ನೀರು ಕುಡಿಯೋದ್ರಿಂದ ತೂಕ ಇಳಿಕೆ ಆಗುತ್ತಾ..!? ಏಕೆಂದರೆ ಈ ಪಂದ್ಯ ಎರಡೂ ತಂಡಗಳ ಪ್ಲೇ ಆಫ್​ ಭವಿಷ್ಯವನ್ನ ನಿರ್ಧರಿಸಲಿದೆ. 13 ಪಂದ್ಯಗಳಿಂದ 14 ಅಂಕ ಹೊಂದಿರುವ ಸಿಎಸ್​ಕೆ ಪ್ಲೇ ಆಫ್​ಗೆ ತುಂಬಾ ಹತ್ತಿರವಿದೆ. ಬೆಂಗಳೂರು ತಂಡವನ್ನೂ ಹೇಗೇ ಸೋಲಿಸಿದರೂ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ಇಲ್ಲ ಸಣ್ಣ ಅಂತರದಲ್ಲಿ ಸೋತರೂ ರನ್​ ರೇಟ್ ಆಧಾರದಲ್ಲಿ … Continue reading ಪ್ಲೇ ಆಫ್ ಫೈಟ್..! ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪವರ್​ಫುಲ್ ತಂಡ CSK ಅಥವಾ RCB ಯಾವುದು….!?