ಬೇಸಿಗೆಯಲ್ಲಿ ಕುಡಿಯಲು ಎಳನೀರು ಅಥವಾ ನಿಂಬೆ ರಸ ಇದರಲ್ಲಿ ಉತ್ತಮ ಯಾವುದು!?

ಬೇಸಿಗೆಯಲ್ಲಿ ದೇಹವನ್ನು ತೇವಾಂಶದಿಂದ ಇಡುವುದು ಬಹಳ ಮುಖ್ಯ. ದೇಹ ಹೈಡ್ರೀಕರಿಸಲ್ಪಟ್ಟಾಗ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ದೇಹವು ನಿರ್ಜಲೀಕರಣಗೊಳ್ಳುವುದಿಲ್ಲ. ಮಾಜಿ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಾಳೆ ಬಿಜೆಪಿ ಸೇರ್ಪಡೆ! ದೇಹವನ್ನು ಹೈಡ್ರೀಕರಿಸಲು ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು. ಅದೂ ಕೂಡ ಬೇಸಿಗೆಯಲ್ಲಿ ಇತರ ಋತುಗಳಿಗಿಂತ ಸ್ವಲ್ಪ ಹೆಚ್ಚು ನೀರು ಕುಡಿಯಬೇಕು. ಆದರೆ ಬಹುತೇಕ ಜನ ಬರೀ ನೀರನ್ನು ಕುಡಿಯಲು ಇಷ್ಟಪಡುವುದಿಲ್ಲ. ಇದರ ಬದಲು ವಿವಿಧ ಜ್ಯೂಸ್ ಗಳನ್ನು ಖರೀದಿಸಿ … Continue reading ಬೇಸಿಗೆಯಲ್ಲಿ ಕುಡಿಯಲು ಎಳನೀರು ಅಥವಾ ನಿಂಬೆ ರಸ ಇದರಲ್ಲಿ ಉತ್ತಮ ಯಾವುದು!?