Maha Kumbh: ಕುಂಭ ಮೇಳದ ನಂತರ ನಾಗಸಾಧುಗಳು ಎಲ್ಲಿ ಹೋಗ್ತಾರೆ? ಈ ಸನ್ಯಾಸಿಗಳ ನಿಗೂಢ ವಿಚಾರ ನಿಮಗೆಷ್ಟು ಗೊತ್ತು?

ಮಹಾ ಕುಂಭಮೇಳ ಇಂದು ಉತ್ತರ ಪ್ರದೇಶದ ಪ್ರಯಜ್‌ರಾಜ್‌ನಲ್ಲಿ ನಡೆಯುತ್ತಿದೆ. ಕುಂಭಮೇಳದ ಸಮಯದಲ್ಲಿ, ಸನಾತನ ಧರ್ಮದ ವಿಶಿಷ್ಟ ಮತ್ತು ಅತ್ಯಂತ ತಪಸ್ವಿ ಸಂಪ್ರದಾಯದ ಭಾಗವಾಗಿರುವ ಹೆಚ್ಚಿನ ಸಂಖ್ಯೆಯ ನಾಗಾ ಸಾಧುಗಳು ಪಾಲ್ಗೊಂಡಿದ್ದಾರೆ. ಅವು ಕುಂಭಮೇಳದ ಪ್ರಮುಖ ಆಕರ್ಷಣೆ ಮತ್ತು ಆಧ್ಯಾತ್ಮಿಕದ ಕೇಂದ್ರ ಬಿಂದು ಅಂತಲೇ ಹೇಳಬಹದು. ಬೆದರಿಸಿ ಲೈಂಗಿಕ ದೌರ್ಜನ್ಯ: Sex ಮಾಡುವಾಗಲೇ ಗಂಡಸಿನ ಕತ್ತು ಸೀಳಿದ ಮಹಿಳೆ! Blackmail ಗೆ ಬೇಸತ್ತು ಕೃತ್ಯ! ನಾಗಾ ಸಾಧುಗಳ ನಿಗೂಢ ಜೀವನದಿಂದಾಗಿ ಅವರನ್ನು ಕುಂಭಮೇಳದಲ್ಲಿ ಮಾತ್ರ ಸಾಮಾಜಿಕವಾಗಿ ಕಾಣಬಹುದು. ಅವರು … Continue reading Maha Kumbh: ಕುಂಭ ಮೇಳದ ನಂತರ ನಾಗಸಾಧುಗಳು ಎಲ್ಲಿ ಹೋಗ್ತಾರೆ? ಈ ಸನ್ಯಾಸಿಗಳ ನಿಗೂಢ ವಿಚಾರ ನಿಮಗೆಷ್ಟು ಗೊತ್ತು?