ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯಿರಿ, ಬೊಜ್ಜು ಕರಗಿಸಿಕೊಳ್ಳಿ!

ಬಹುತೇಕ ದುಬಾರಿ ಸಾಂಬಾರು ಪದಾರ್ಥಗಳ ಸಾಲಿನಲ್ಲಿ ಏಲಕ್ಕಿ ಕೂಡ ಒಂದು ಎಂದು ಹೇಳಬಹುದು. ಹೌದು ಬೆಲೆಯಲ್ಲಿ ತುಂಬಾನೇ ದುಬಾರಿಯಾಗಿರುವ ಈ ಏಲಕ್ಕಿ, ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹಲವಾರು ಬಾರಿ ಸಾಬೀತಾಗಿದೆ. ವಿಶೇಷ ಅಡುಗೆಗಳಲ್ಲಿ ಬಳಕೆ ಮಾಡುತ್ತೇವೆ. ಇದರಿಂದ ನಾವು ತಯಾರಿಸಿದ ಅಡುಗೆಯ ಸುವಾಸನೆ ಹಾಗೂ ರುಚಿ ಹೆಚ್ಚಾಗುವುದು ಮಾತ್ರವಲ್ಲದೆ, ಆರೋಗ್ಯ ಕೂಡ ವೃದ್ಧಿಯಾಗುವುದು… ಹಾಗೆ ದೇಹದ ತೂಕ ಇಳಿಸುವವರಿಗೂ ಕೂಡ ಸಹಾಯಕ್ಕೆ ಬರುತ್ತದೆ! ಬನ್ನಿ ಇಂದಿನ ಲೇಖನದಲ್ಲಿ ದೇಹದ ತೂಕ ಇಳಿಸುವಲ್ಲಿ ಏಲಕ್ಕಿಯ ಪಾತ್ರಗಳು ಏನು … Continue reading ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯಿರಿ, ಬೊಜ್ಜು ಕರಗಿಸಿಕೊಳ್ಳಿ!