ನೆಲಮಂಗಲ: ರಾತ್ರಿಯಾದ್ರೆ ಸಾಕು ರಸ್ತೆಗೆ ಇಳಿಯುತ್ತಾರೆ.. ಪುಂಡರ ವೀಲಿಂಗ್ ಹಾವಳಿಗೆ ಬ್ರೇಕ್ ಯಾವಾಗ!?

ನೆಲಮಂಗಲ: ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಪುಂಡರ ಬೈಕ್ ವೀಲಿಂಗ್ ಹಾವಳಿ ನಿಲ್ಲುತ್ತಿಲ್ಲ. ರಾತ್ರಿಯಾದರೆ ಸಾಕು ರಸ್ತೆಗಿಳಿದು ವೀಲಿಂಗ್ ಮಾಡುವ ಪುಂಡರಿಂದ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗುತ್ತಿದೆ. ಕಾಮಗಾರಿ ವಿಳಂಬ.. ಬೆಂಗಳೂರಿನ ಈ ಏರಿಯಾದ ಹೋಟೆಲ್‌, ಬೇಕರಿ, ಅಂಗಡಿಗಳಿಗೆ ಲಾಸ್..! ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಡೆಡ್ಲಿ ವೀಲಿಂಗ್ ನಡೆಯುತ್ತಿದ್ದು, ಪೊಲೀಸರ ಭಯವಿಲ್ಲದೆ ರಾಜಾರೋಷವಾಗಿ ಪುಂಡರು ವೀಲಿಂಗ್ ಮಾಡುತ್ತಿದ್ದಾರೆ. ಐದಾರು ಬೈಕ್ ಗಳಲ್ಲಿ ಬಂದು ಸಾಲುಸಾಲಾಗಿ ಬೈಕ್ ವೀಲಿಂಗ್ ಮಾಡುತ್ತಿದ್ದು, ವಿಡಿಯೋ ಚಿತ್ರಿಸುವ ಪ್ರಯಾಣಿಕರಿಗೆ ವಿಕ್ಟರಿ ಸಿಂಬಲ್ … Continue reading ನೆಲಮಂಗಲ: ರಾತ್ರಿಯಾದ್ರೆ ಸಾಕು ರಸ್ತೆಗೆ ಇಳಿಯುತ್ತಾರೆ.. ಪುಂಡರ ವೀಲಿಂಗ್ ಹಾವಳಿಗೆ ಬ್ರೇಕ್ ಯಾವಾಗ!?