ಚಿನ್ನದ ಬೆಲೆ ಇಳಿಕೆ ಯಾವಾಗ!? ದಿನೇ ದಿನೇ ಗೋಲ್ಡ್ ಪ್ರಿಯರು ಕಂಗಾಲು!

ಜನರು ಚಿನ್ನ ಖರೀದಿಯ ಭರಾಟೆಯಲ್ಲಿ ಇರುವುದರಿಂದ ಚಿನ್ನದ ಬೆಲೆ ಸಹಜವಾಗಿ ಏರಿಕೆ ಆಗುತ್ತಿದೆ. ಇಂದು ವಿದೇಶಗಳ ಹಲವೆಡೆ ಚಿನ್ನದ ಬೆಲೆ ತುಸು ಹೆಚ್ಚಾಗಿದೆ. ಭಾರತ ಸೇರಿದಂತೆ ವಿವಿಧೆಡೆ ಬೆಳ್ಳಿ ಬೆಲೆ ತುಸು ಕಡಿಮೆ ಆಗಿದೆ. ಏನ್ ಕೇಳಿದ್ರೂ ಗೊತ್ತಿಲ್ಲ ಉತ್ತರ.. ವಿಚಾರಣೆ ವೇಳೆ ಪ್ರಜ್ವಲ್ ಮೊಂಡಾಟ! ಸ್ಥಳ ಮಹಜರಿಗೆ SIT ಪ್ಲ್ಯಾನ್! ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,760 ರುಪಾಯಿ … Continue reading ಚಿನ್ನದ ಬೆಲೆ ಇಳಿಕೆ ಯಾವಾಗ!? ದಿನೇ ದಿನೇ ಗೋಲ್ಡ್ ಪ್ರಿಯರು ಕಂಗಾಲು!