ವಾಕಿಂಗ್ ಯಾವಾಗ ಮಾಡಿದ್ರೆ ಬೆಸ್ಟ್!?, ತಿನ್ನೋಕೂ ಮುನ್ನವಾ!?, ತಿಂದ್ಮೇಲೆ ಮಾಡಿದ್ರೆ ಒಳ್ಳೆಯದೋ?

ಮಾನಸಿಕ ಆರೋಗ್ಯವನ್ನು ಸುಧಾರಿಸಲು ವಾಕಿಂಗ್ ಅದ್ಭುತ ಮಾರ್ಗವಾಗಿದೆ. ಪ್ರತಿನಿತ್ಯ 75 ನಿಮಿಷ ವಾಕಿಂಗ್ ಮಾಡುವವರು ಒತ್ತಡವನ್ನು ಶೇ.18ರಷ್ಟು ಕಡಿಮೆ ಮಾಡಬಹುದು. ಅಲ್ಲದೇ, 2.5 ಗಂಟೆಗಳ ಕಾಲ ವಾಕಿಂಗ್ ಮಾಡುವವರರು ಒತ್ತಡವನ್ನು 25% ರಷ್ಟು ಕಡಿಮೆ ಮಾಡಬಹುದು. JAMA ಸೈಕಿಯಾಟ್ರಿಯಲ್ಲಿ ಪ್ರಕಟವಾದ ಅಧ್ಯಯನವು 150 ನಿಮಿಷಗಳ ಕಾಲ ನಡೆದಾಡುವ 9 ಜನರಲ್ಲಿ ಒಬ್ಬರು ಖಿನ್ನತೆಯನ್ನು ಸಂಪೂರ್ಣವಾಗಿ ತಡೆಯುತ್ತಾರೆ ಎಂದು ಕಂಡು ಹಿಡಿದಿದೆ. Muda Scam: ಹೈಕೋರ್ಟ್​​​ನಲ್ಲಿ ನಾಳೆ ಪ್ರಾಸಿಕ್ಯೂಷನ್‌, ಖಾಸಗಿ ದೂರುಗಳ ಬಗ್ಗೆ ವಿಚಾರಣೆ! ಖಾಲಿ ಹೊಟ್ಟೆಯಲ್ಲಿ ವಾಕ್ … Continue reading ವಾಕಿಂಗ್ ಯಾವಾಗ ಮಾಡಿದ್ರೆ ಬೆಸ್ಟ್!?, ತಿನ್ನೋಕೂ ಮುನ್ನವಾ!?, ತಿಂದ್ಮೇಲೆ ಮಾಡಿದ್ರೆ ಒಳ್ಳೆಯದೋ?