Rama Navami 2024: ರಾಮ ನವಮಿ ಯಾವಾಗ.? ಪೂಜಾ ವಿಧಿ ವಿಧಾನ, ಮಹತ್ವ ತಿಳಿಯಿರಿ

ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ.  ಜ್ಯೋತಿಷಶಾಸ್ತ್ರದ ಪ್ರಕಾರ ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 01:38 ರವರೆಗೆ ರಾಮನವಮಿ ತಿಥಿಯಂದು ಪೂಜೆಗೆ ಮಂಗಳಕರ ಸಮಯ. ಇದು ಶ್ರೀರಾಮ ಚಂದ್ರನ ಜನ್ಮದಿನ. ಅಂದು, ರಾಮನ ಪೂಜೆ, ಆರಾಧನೆ ಕೈಗೊಂಡವರಿಗೆ ರಾಮನ ವಿಶೇಷ ಕೃಪೆ ದೊರಕುತ್ತದೆ.. ಈ ಬಾರಿ ರಾಮನವಮಿಯನ್ನು … Continue reading Rama Navami 2024: ರಾಮ ನವಮಿ ಯಾವಾಗ.? ಪೂಜಾ ವಿಧಿ ವಿಧಾನ, ಮಹತ್ವ ತಿಳಿಯಿರಿ