ಗರ್ಭಿಣಿಯಾಗಲು ಯಾವಾಗ ಮತ್ತು ಎಷ್ಟು ಬಾರಿ ಸೆಕ್ಸ್ ನಡೆಸಬೇಕು?
ಲೈಂಗಿಕ ಕ್ರಿಯೆಯನ್ನು ಯಾವ ಸಮಯದಲ್ಲಿ ನಡೆಸಬೇಕು ಎಂಬುದು ಸಹ ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಂಪತಿ ಪೋಷಕರಾಗಲು ಪ್ರಯತ್ನಿಸಲು ಪ್ರಾರಂಭಿಸಿದ ಸಮಯದಿಂದ ಪಾಸಿಟಿವ್ ರಿಪೋರ್ಟ್ ಪಡೆಯುವವರೆಗೂ 78 ಬಾರಿ ಲೈಂಗಿಕತೆಯನ್ನು ಹೊಂದಿರುತ್ತಾರೆ. ಈ 78 ಬಾರಿ 158 ದಿನಗಳು ಅಥವಾ ಸುಮಾರು 6 ತಿಂಗಳವರೆಗೆ ಇರುತ್ತದೆ. ಅಧ್ಯಯನವೊಂದು 1,194 ಪೋಷಕರ ಮೇಲೆ ಸಮೀಕ್ಷೆ ನಡೆಸಿದೆ. ಸಾಕಷ್ಟು ದಂಪತಿ ಪೋಷಕರಾಗಲು ಪ್ರಯತ್ನಿಸುವಾಗ ತಿಂಗಳಿಗೆ 13 ಬಾರಿ ಲೈಂಗಿಕತೆಯನ್ನು ಹೊಂದಿದ್ದರು ಎಂದು ಉತ್ತರಿಸಿದ್ದಾರೆ. ಎಷ್ಟೋ ಬಾರಿ ಸಂಭೋಗ ಮಾಡುವುದು … Continue reading ಗರ್ಭಿಣಿಯಾಗಲು ಯಾವಾಗ ಮತ್ತು ಎಷ್ಟು ಬಾರಿ ಸೆಕ್ಸ್ ನಡೆಸಬೇಕು?
Copy and paste this URL into your WordPress site to embed
Copy and paste this code into your site to embed