IPL 2024: ಪ್ಲೇ ಆಫ್ ಪಂದ್ಯಗಳಿಗೆ ವರುಣ ಅಡ್ಡಿಪಡಿಸಿದ್ರೆ ರಿಸಲ್ಟ್ ಏನಾಗುತ್ತೆ!?. ಇಲ್ಲಿದೆ ಡೀಟೈಲ್ಸ್!

ಈ ಬಾರಿಯ ಐಪಿಎಲ್​ನಲ್ಲಿ ಕೆಲ ಲೀಗ್ ಪಂದ್ಯಗಳು ಮಳೆಯಿಂದ ವಾಷ್ ಔಟ್ ಆಯಿತು. ಇದೀಗ ಪ್ಲೇ ಆಫ್ ಪಂದ್ಯಗಳಿಗೆ ಕೂಡ ಮಳೆಯ ಕಾಟ ಇರಲಿದೆ ಎನ್ನಲಾಗಿದೆ. ತೊಡೆ ಮೇಲೆ ಯುವತಿ ಕೂರಿಸಿಕೊಂಡು ಮುದ್ದಾಡಿದ ಯುವಕ ಅರೆಸ್ಟ್… ! ಕೋಲ್ಕತ್ತಾ, ಹೈದರಾಬಾದ್, ರಾಜಸ್ಥಾನ್ ಮತ್ತು ಆರ್​ಸಿಬಿ ಟಾಪ್ 4 ರಲ್ಲಿ ಸ್ಥಾನ ಪಡೆದುಕೊಂಡಿದೆ. ಮಂಗಳವಾರದಿಂದ ಪ್ಲೇ ಆಫ್ ಸುತ್ತಿನ ಪಂದ್ಯ ಶುರುವಾಗಲಿದೆ. ಮಳೆಯಿಂದಾಗಿ ಅನೇಕ ಲೀಗ್ ಪಂದ್ಯಗಳು ವಾಷ್ ಔಟ್ ಆಯಿತು. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ … Continue reading IPL 2024: ಪ್ಲೇ ಆಫ್ ಪಂದ್ಯಗಳಿಗೆ ವರುಣ ಅಡ್ಡಿಪಡಿಸಿದ್ರೆ ರಿಸಲ್ಟ್ ಏನಾಗುತ್ತೆ!?. ಇಲ್ಲಿದೆ ಡೀಟೈಲ್ಸ್!