ಏನಾಗಬಹುದು ಆಂಧ್ರದ DCM ಪವನ್ ಕಲ್ಯಾಣ್ ಸಿನಿಮಾ ಭವಿಷ್ಯ!?

ರಾಜಕೀಯ ಕೆಲಸಗಳ ಜೊತೆ ಪವನ್ ಕಲ್ಯಾಣ್ ಅವರ ಮುಂದಿನ ಸಿನಿಮಾ ಬಗ್ಗೆ ನಾನಾ ಊಹಾಪೋಹಗಳು ಹರಿದಾಡುತ್ತಿವೆ. Breaking News: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ..! ತಮ್ಮ ನಾಯಕನಿಗೆ ಇಷ್ಟು ದೊಡ್ಡ ಸ್ಥಾನ ಸಿಕ್ಕಿರುವುದಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ ಇದರೊಂದಿಗೆ ನಿರಾಸೆಯೂ ಮೂಡಿದ್ದು, ಈಗ ಸಿನಿಮಾ ಮಾಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಯೂ ಮನದಲ್ಲಿ ಮೂಡಿದೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ತೊಡಗಿಕೊಂಡರೆ ಈಗಾಗಲೇ ಮಾಡುತ್ತಿದ್ದ ಆ 3 ಚಿತ್ರಗಳ ಗತಿಯೇನು ಎನ್ನುವ ಪ್ರಶ್ನೆ … Continue reading ಏನಾಗಬಹುದು ಆಂಧ್ರದ DCM ಪವನ್ ಕಲ್ಯಾಣ್ ಸಿನಿಮಾ ಭವಿಷ್ಯ!?