ಮನೆಯಲ್ಲಿ ಹಲ್ಲಿ ಮರಿ ಸತ್ರೆ ಏನ್ ಮಾಡ್ಬೇಕು? ನೀವು ತಿಳಿಯಲೇಬೇಕಾದ ವಿಚಾರ!

ಹಲ್ಲಿಗಳು ಸಾಮಾನ್ಯವಾಗಿ ಎಲ್ಲರ ಮನೆ ಗೋಡೆಗಳ ಮೇಲೆ ಇರುತ್ತವೆ. ಅನೇಕ ಜನರು ಹಲ್ಲಿಗಳಿಗೆ ಹೆದರುತ್ತಾರೆ. ಎಲ್ಲಿ ತಮ್ಮ ಮೇಲೆ ಬೀಳುತ್ತೋ ಅಂತ ಟೆನ್ಶನ್ ಆಗ್ತಾರೆ. ಕೆಲವರು ಮೈ ಮೇಲೆ ಹಲ್ಲಿ ಬೀಳುವುದನ್ನು ಅಶುಭವೆಂದು ಪರಿಗಣಿಸುತ್ತಾರೆ. ಕೆಲವೊಮ್ಮೆ ಹಲ್ಲಿ ನಮ್ಮ ಮೇಲೆ ಬಿದ್ದಾಗ, ಅದು ನಮ್ಮ ಮೇಲೆ ಹರಿದಾಡಿದಾಗ ಅಥವಾ ನಮ್ಮನ್ನು ಮುಟ್ಟಿದಾಗ ಭವಿಷ್ಯದಲ್ಲಿ ಅಪಾಯ ಕಾದಿದೆ ಎಂದು ಹಿರಿಯರು ಹೇಳುತ್ತಾರೆ. ರಾಜಧಾನಿಯ ಅಸ್ತಿ ತೆರಿಗೆದಾರರಿಗೆ ಬಿಗ್ ಶಾಕ್! ಕೂಡಲೇ ಈ ಕೆಲಸ ಮಾಡಿ, ಇಲ್ದಿದ್ರೆ ಡಬಲ್ Tax … Continue reading ಮನೆಯಲ್ಲಿ ಹಲ್ಲಿ ಮರಿ ಸತ್ರೆ ಏನ್ ಮಾಡ್ಬೇಕು? ನೀವು ತಿಳಿಯಲೇಬೇಕಾದ ವಿಚಾರ!