ATMನಲ್ಲಿ ಹರಿದ ನೋಟುಗಳು ಬಂದ್ರೆ ಏನ್‌ ಮಾಡ್ಬೇಕು.? RBI ನಿಯಮಗಳೇನು ಗೊತ್ತಾ..?

ನೋಟು ಸ್ವಲ್ಪ ಹರಿದ ಸ್ಥಿತಿಯಲ್ಲಿದ್ರಂತೂ ಯಾರೂ ತೆಗೆದುಕೊಳ್ಳುವುದಿಲ್ಲ. ಯಾರೋ ರಸ್ತೆಬದಿ ವ್ಯಾಪಾರಿಗಳೋ ಅಥವಾ ಬ್ಯಾಂಕ್ ಶಾಖೆಯಿಂದಲೂ ಅಥವಾ ಇನ್ಯಾರೋ ವ್ಯಕ್ತಿಯಿಂದ ಇಂಥ ನೋಟು ಸಿಕ್ಕಿದ್ರೆ ತಕ್ಷಣವೇ ಹಿಂತಿರುಗಿಸಬಹುದು. ಆದರೆ, ಎಟಿಎಂ ಯಂತ್ರದಿಂದಲೇ ಇಂಥ ನೋಟು ಹೊರಬಂದ್ರೆ ಆಗ ಏನ್ ಮಾಡೋದು? ಎಟಿಎಂ ಮಷಿನ್ ಗೆ ಹಿಂತಿರುಗಿಸಲು ಸಾಧ್ಯವಿಲ್ಲ. ಇಂಥ ಸಂದರ್ಭಗಳಲ್ಲಿ ಏನ್ ಮಾಡ್ಬೇಕು ಎಂಬುದೇ ಬಹುತೇಕರಿಗೆ ತಿಳಿಯೋದಿಲ್ಲ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪ್ರಕಾರ ಇಂಥ ಹಾಳಾದ ಕರೆನ್ಸಿ ನೋಟುಗಳನ್ನು ಕೆಲವೊಂದು ಪ್ರಕರಣಗಳಲ್ಲಿ ಹಿಂತಿರುಗಿಸಿ … Continue reading ATMನಲ್ಲಿ ಹರಿದ ನೋಟುಗಳು ಬಂದ್ರೆ ಏನ್‌ ಮಾಡ್ಬೇಕು.? RBI ನಿಯಮಗಳೇನು ಗೊತ್ತಾ..?