ಬೆಳಿಗ್ಗೆ ನೀವು ಎಷ್ಟು ಗಂಟೆಗೆ ಏಳುತ್ತೀರಿ? ಯಾವಾಗ ಎದ್ದರೆ ಉತ್ತಮ, ಇಲ್ಲಿದೆ ಡೀಟೈಲ್ಸ್!

ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದೇಳುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಬೇಗ ಎದ್ದೇಳುವುದರಿಂದ ಸುಸ್ತಾಗುತ್ತಾರೆ. ಮತ್ತೆ ಕೆಲವರು ಬೇಗ ಎದ್ದೇಳುವುದೇ ಇಲ್ಲ. ಮುಂಜಾನೆ ಬೇಗ ಏಳುವುದನ್ನು ಒಳ್ಳೆಯ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿದೆ. ಯಾರಾದರೂ ಕೇಳಬಹುದು ಅಯ್ಯೋ ಏಳೋದ್ರಿಂದನೇ ಎಲ್ಲ ಸರಿಯಾಗೋದಾಗಿದ್ರೆ ಹೀಗೆ ಇರ್ತಿತ್ತಾ ಜಗತ್ತು. ಎಲ್ಲ ಬೇಗ ಎದ್ದು ಎಲ್ಲವನ್ನೂ ಸರಿ‌ಮಾಡುತ್ತಿದ್ದರು ಅಂತ. ಆದರೆ ಏಳುವ ಸಮಯ, ಕ್ರಮದಲ್ಲಿ ಇದೆಲ್ಲವೂ ನಿರ್ಣಯವಾಗಿರುತ್ತದೆ ಎಂಬ ಸತ್ಯವು ಗೊತ್ತಿಲ್ಲ. ಆಸ್ಟ್ರೇಲಿಯಾ ವಿರುದ್ಧ … Continue reading ಬೆಳಿಗ್ಗೆ ನೀವು ಎಷ್ಟು ಗಂಟೆಗೆ ಏಳುತ್ತೀರಿ? ಯಾವಾಗ ಎದ್ದರೆ ಉತ್ತಮ, ಇಲ್ಲಿದೆ ಡೀಟೈಲ್ಸ್!