ಶುಗರ್ ಲೆವೆಲ್ ಊಟಕ್ಕಿಂತ ಮೊದಲು ಹಾಗೂ ಊಟದ ನಂತರ ಎಷ್ಟಿರಬೇಕು?

ಡಯಾಬಿಟಿಸ್ ಸಮಸ್ಯೆಯ ಲಕ್ಷಣಗಳನ್ನು ಗುರುತಿಸಲು ಹಾಗೂ ನಿರ್ವಹಿಸಲು ರಕ್ತದಲ್ಲಿನ ಶುಗರ್​ ಲೆವಲ್​ ತುಂಬಾ ಮುಖ್ಯವಾಗಿವೆ. ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಲು ರಕ್ತದಲ್ಲಿನ ಶುಗರ್​ ಅತ್ಯಗತ್ಯವಾಗಿದೆ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಹೆಚ್ಚಿದ್ದರೆ (ಹೈಪರ್ಗ್ಲೈಸೀಮಿಯಾ) ಹಾಗೂ ತುಂಬಾ ಕಡಿಮೆಯಿದ್ದರೆ (ಹೈಪೊಗ್ಲಿಸಿಮಿಯಾ), ಅನಿಯಂತ್ರಿತವಾಗಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ. Karnataka Budget: ಇನ್ಮುಂದೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ₹200 ಮಾತ್ರ..! ಮಧುಮೇಹ ರೋಗಿಗಳಿಗೆ ಊಟ ಮಾಡುವ ಮೊದಲು ಮತ್ತು ನಂತರ ತಮ್ಮ ರಕ್ತದಲ್ಲಿನ ಸಕ್ಕರೆ … Continue reading ಶುಗರ್ ಲೆವೆಲ್ ಊಟಕ್ಕಿಂತ ಮೊದಲು ಹಾಗೂ ಊಟದ ನಂತರ ಎಷ್ಟಿರಬೇಕು?